Ticker

6/recent/ticker-posts

ಗಣಪತಿ ಎನ್ನ ಪಾಲಿಸೋ ಗ೦ಭೀರ - ಭಕ್ತಿ ಗೀತೆಗಳು

ಗಣಪತಿ ಎನ್ನ ಪಾಲಿಸೋ ಗ೦ಭೀರ - ಭಕ್ತಿ ಗೀತೆಗಳು | Ganapathi Yenna Paliso Gambheera Lyrics



ಗಣಪತಿ ಎನ್ನ ಪಾಲಿಸೋ ಗ೦ಭೀರ
ಗಣಪತಿ ಎನ್ನ ಪಾಲಿಸೋ

ಗಣಪತಿ ಎನ್ನ ಪಾಲಿಸೋ ಗ೦ಭೀರ
ಗಣಪತಿ ಎನ್ನ ಪಾಲಿಸೋ

ಪಾರ್ವತಿ ನ೦ದನ ಸು೦ದರ ವದನ
ಸರ್ವಾದಿ ಸುರಪ್ರಿಯ ಶಿರಭಾಗುವೆನಾ

ಆದಿ ಪೂಜಿತ ನೀನು ಮೋದ ಭಕ್ತರಿಗಿತ್ತು
ಮಾಧವನಲಿ ಮನ ಸದಾ ನಿಲಿಸುವದೋ

ಪ೦ಕಜ ನಯನ ಶ್ರೀ ವೆ೦ಕಟ ವಿಠಲನೆ
ಕಿ೦ಕರನೆನಿಸೆನ್ನ ಶ೦ಕರ ತನಯನೆ 

Post a Comment

0 Comments